ಕ್ಷಯಕ್ಷಯವ ತಡೆಯುದಕಾಗಿ ಸಭೆಯು
ನಡೆಯಿತು ಮೊನ್ನೆ

ಕಂಡ ಕಂಡಲ್ಲಿ ಉಗುಳುವುದೆ
ಭಾರತದ ಚಿನ್ನೆ.

ಉಗುಳುವವನನು ಒಮ್ಮೆ ತಡೆದು
ನೊಡಿದೆ ನಿನ್ನೆ

ಮೂಳ ಹಿರಿತನದಿಂದ
ಊದಿಕೊಂಡಿತು ಕೆನ್ನೆ

                          ತುಂಟ ಶೀನ


                 

No comments:

Post a Comment